ಪುಸ್ತಕ

ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಲೇಖಕರಿಂದ ಬರೆಯಲ್ಪಟ್ಟ ಪುಸ್ತಕಗಳ ಮಾಹಿತಿ.

👉 ಸಮಗ್ರ ಕಾವ್ಯ – ದಿನಕರ ದೇಸಾಯಿ

👉 ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು – ಡಾ.ಲೀನಾ ನಾಯ್ಕ

👉 ರೂಪಾಂತರ ನಾಟಕಗಳು – ಜಯಂತ ಕಾಯ್ಕಿಣಿ

👉 ಶ್ರೇಷ್ಠ ಕೃತಿ ರತ್ನ ಪ್ರಶಸ್ತಿ ವಿಜೇತ ಕೃತಿ ಸಾತು ಗೌಡರ ‘ಪುಟ್ಟಿ ಮತ್ತು ಕನ್ನಡಿ’

👉 ಗೌರೀಶ ಕಾಯ್ಕಿಣಿ – ಸಂಚ‍ಯ- ಸಮಗ್ರ ಸಾಹಿತ್ಯದ ಡಿಜಿಟಲ್ ಪುಸ್ತಕ

👉 ಹಳೆಪೈಕರು : ಒಂದು ಅಧ್ಯಯನ (ನಾಮಧಾರಿಗಳ ಕುಲಮೂಲ)

👉 ಹಾಲಕ್ಕಿ ರಾಕು (ಕಥಸಂಕಲನ), ಡಾ. ಶ್ರೀಧರ ಗೌಡ

👉 ಭೂಮ್ತಾಯಿ – ಮೂಲ, ವಿವಾದ ಮತ್ತು ವಾಸ್ತವ

👉 ಕರಾವಳಿಯ ಸಾವಿರದೊಂದು ದೈವಗಳು – ಡಾ. ಲಕ್ಷ್ಮೀ ಜಿ.ಪ್ರಸಾದ.

👉 ಬಹುಮುಕಿ, ಅಭಿವ್ರದ್ಧಿಯ ಹರಿಕಾರ – ಬೊಮ್ಮಯ್ಯ ಗಾಂವಕರ

👉 ಮೀನುಪೇಟೆಯ ತಿರುವು – ಕವನ ಸಂಕಲನ – ರೇಣುಕಾ ರಮಾನಂದ

👉 ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ

👉 ಜಾನಪದ ತಜ್ಞೆ ಶಾಂತಿ ನಾಯಕ (ವ್ಯಕ್ತಿ ಪರಿಚಯ)

👉 HISTORY OF OUR UTTARA KANNADA DISTRICT

👉 KARNATAKA DISTRICT FACTBOOK : UTTARA KANNADA DISTRICT

👉 ಉತ್ತರ ಕನ್ನಡ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ

👉 ಉತ್ತರ ಕನ್ನಡ ಜಿಲ್ಲಾ ರಂಗಮಾಹಿತಿ – ಡಾ. ಶ್ರೀಪಾದ್ ಭಟ್

👉 ಕಾಡಿನ ಹಾಡು ಹಕ್ಕಿಗೆ ಶರಣು (ನಾಡೋಜ ಸುಕ್ರಿ ಬೊಮ್ಮ ಗೌಡರ ಬದುಕಿನ ಯಾನ) – ಸಿ. ಸಿ. ಹೇಮಲತಾ

👉 ಕೆನರಾದ ವಿಭಜನೆ – ಹತ್ತಿ ರಾಜಕೀಯದ ವಿಶ್ಲೇಷಣೆ – ಡಾ. ಕೆ. ಮೋಹನಕೃಷ್ಣ ರೈ

ಇನ್ನೂ ಹಲವಾರು ಪುಸ್ತಕಗಳ ಮಾಹಿತಿ ಸದ್ಯದಲ್ಲೇ ಈ ಪುಟ ಸೇರಲಿದೆ…

You cannot copy content of this page