ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಜಯಂತ ಕಾಯ್ಕಿಣಿ ಅವರು ಸಂಚಿ ಫೌಂಡೇಶನ್ ® ಹಾಗೂ ಸಂಚಯದ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿಯಲ್ಲಿ ಲಭ್ಯವಾಗಿಸಿರುತ್ತಾರೆ. ಈ ಪುಸ್ತಕಗಳು ಮುಕ್ತವಾಗಿ ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿರಲಿವೆ.
ಗೌರೀಶ್ ಕಾಯ್ಕಿಣಿಯವರ ಎಲ್ಲಾ ಪುಸ್ತಕಗಳನ್ನು ಆನ್ಲೈನ್ ಅಲ್ಲಿ ಓದಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.


Leave a Reply