ಕನ್ನಡ ಸಾಹಿತ್ಯಲೋಕಕ್ಕೆ ನನ್ನ ಎರಡನೇ ಕೃತಿ “ಹಾಲಕ್ಕಿ ರಾಕು” (ಕಥಾಸಂಕಲನ) ಸೇರ್ಪಡೆ. ಕೃತಿಗೆ ಮುನ್ನುಡಿಯನ್ನು ನನ್ನ ಪಿಎಚ್.ಡಿ ಮಾರ್ಗದರ್ಶಕ ಗುರುಗಳು ಪುಸ್ತಕ ವಿಮರ್ಶಕರು ಡಾ. ಸೈಯ್ಯದ್ ಜಮೀರುಲ್ಲಾ ಷರೀಫ್ ರವರು, ಹಾಗೂ ಬೆನ್ನುಡಿಯನ್ನು ನಾಮಾಂಕಿತ ಸಾಹಿತಿಗಳಾದ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ರವರು ಬರೆದು ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ
ಲೇಖಕರು: ಡಾ. ಶ್ರೀಧರ ಗೌಡ. ಉಪ್ಪಿನ ಗಣಪತಿ


Leave a Reply