By ಶ್ರೀಪಾದ್ ಭಟ್
ಉತ್ತರಕನ್ನಡ ಜಿಲ್ಲೆಯು ಕಾಡು, ಕಡಲುಗಳನ್ನು ಗರ್ಭೀಕರಿಸಿಕೊಂಡಿರುವ, ವೈವಿಧ್ಯಮಯ ಜನಜೀವನವನ್ನೂ, ಹಲವು ಬುಡಕಟ್ಟುಗಳನ್ನೂ ಒಳಗೊಂಡಿರುವ ಜಿಲ್ಲೆ. ಇಲ್ಲಿಯ ಭೌಗೋಳಿಕ – ಸಾಂಸ್ಕೃತಿಕ ವೈವಿಧ್ಯತೆಗೂ, ಇಲ್ಲಿ ಕಂಡುಬರುವ ಕಲಾಪ್ರಕಾರಗಳ ವೈಫುಲ್ಯ ಹಾಗೂ ವೈವಿಧ್ಯಕ್ಕೂ ನೇರ ಸಂಬಂಧ ಇದೆ. ಉತ್ತರಕನ್ನಡದ ಕಲಾ ಪ್ರಕಾರಗಳು ತುಂಬಾ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ…


Leave a Reply