ಅಂಕೋಲಾದ ರಥದ ಮೇಲೆ ರಾಮಾಯಣದ ಸನ್ನಿವೇಶಗಳು

Posted by

·

ಅಂಕೋಲಾದ ಶ್ರೀ ವೆಂಕಟರಮಣ ದೇವಸ್ಥಾನದ ರಥದ ಮೇಲೆ ಸುಂದರವಾಗಿ ಕೆತ್ತಲಾದ ರಾಮಾಯಣದ ಸನ್ನಿವೇಶಗಳು.

ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಕಾಂಚನಂ ವೈದೇಹಿ ಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಮ್ | ವಾಲೀನಿರ್ದಲನಂ ಸಮುದ್ರತರಣಂ ಲಂಕಾಪುರೀದಾಹನಂ ಪಶ್ಚಾದ್ರಾವಣ ಕುಂಭಕರ್ಣಹನನಂ ಏತದ್ಧಿರಾಮಾಯಣಮ್ ||

1. ರಾಮ ದರ್ಬಾರ – ಹನುಮ, ಭರತ, ಲಕ್ಷ್ಮಣ, ರಾಮ, ಸೀತೆ, ಶತ್ರುಘ್ನ, ಮಂತ್ರಿ
2. ದಶರಥ ರಾಣಿಯರೊಡನೆ
3.ವಿಶ್ವಾಮಿತ್ರಾಗಮನ
4. ಅಹಲ್ಯಾ ವಿಮೋಚನೆ
5. ಸೀತೆಯಿಂದ ರಾಮನಿಗೆ ವರಮಾಲೆ
6. ರಾಮ. ಲಕ್ಷ್ಮಣ, ಸೀತೆ. ಜನಕ
7. ದಶರಥನ ಪುತ್ರವಿಯೋಗ
8. ನದಿ ದಾಟಿಸುವ ಗುಹ
9. ರಾಮ ಸೀತೆ ಲಕ್ಷ್ಮಣ
10. ಶೂರ್ಪನಖಿ ಮುಖಭಂಗ
11. ಕಾಂಚನಮೃಗ
12.ರಾವಣ ಸಂನ್ಯಾಸಿ
13.ಜಟಾಯುಮರಣ
14.ಹನುಮಂತ ರಾಮರ ಭೇಟಿ
15.ವಾಲಿವಧೆ
16. ಹನುಮಂತನಿಗೆ ಸೀತಾನ್ವೇಷಣೆಯ ಅಪ್ಪಣೆ
17. ಲಂಕಿಣಿಯ ಬಾಯಿ
18. ಹನುಮನಿಂದ ಅಕ್ಷಕುಮಾರವಧೆ
19. ವಿಭೀಷಣ ಶರಣ
20.ಸೇತುಬಂಧ
21. ಅಂಗದ ಸಂಧಾನ
22. ಹನುಮನ ಬೆನ್ನೇರಿ ಲಕ್ಷ್ಮಣನಿಂದ ಇಂದ್ರಜಿತು ಜೊತೆ ಯುಧ್ದ
23 ಇಂದ್ರಜಿತು ವಧೆ
24. ಸುಲೋಚನೆಯ ಪ್ರಲಾಪ -ಇಂದ್ರಜಿತು ಮೋಕ್ಷ
25. ರಾಮ ರಾವಣ ಯುಧ್ದ
26. ರಾವಣ ವಧೆ
27.ರಾಮೇಶ್ವರ ಪೂಜೆ
28. ರಾಮ ಪಟ್ಟಾಭಿಷೇಕ

ಮೂಲ ಲೇಖಕರು ಮತ್ತು ಚಿತ್ರಗಳು: ನಂದನ್ ಐಗಳ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading