Category: ಕಲೆ
-

ಹಸೆ ಚಿತ್ತಾರ: ಮಲೆನಾಡಿನ ಗೋಡೆಗಳ ಮೇಲಿನ ಜಾನಪದ ಸಿರಿ
English ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಉತ್ತರ ಕನ್ನಡ ಜಿಲ್ಲೆ ಮತ್ತು ಮಲೆನಾಡಿನ ಭಾಗಗಳಲ್ಲಿ ಒಂದು ಅದ್ಭುತ ಕಲಾಪ್ರಕಾರವಿದೆ. ಅದುವೇ ಹಸೆ ಚಿತ್ತಾರ ಅಥವಾ ಹಸೆ ಚಿತ್ರ. ಇದು ಕೇವಲ ಚಿತ್ರಕಲೆಯಲ್ಲ, ಇದು ದೀವರು ಸಮುದಾಯದ ಬದುಕಿನ ಲಯ, ಸಂಪ್ರದಾಯ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕ. ಏನಿದು ಹಸೆ ಚಿತ್ರ? ದೀವರು ಸಮುದಾಯದ ಮಹಿಳೆಯರು ತಮ್ಮ ಮನೆಯ ಮಣ್ಣಿನ ಗೋಡೆಗಳ ಮೇಲೆ ಬಿಡಿಸುವ ಸಾಂಪ್ರದಾಯಿಕ ರೇಖಾಚಿತ್ರಗಳೇ ಹಸೆ ಚಿತ್ತಾರ. ಮದುವೆ, ಹಬ್ಬ-ಹರಿದಿನಗಳು ಹಾಗೂ ಭೂಮಿ ಹುಣ್ಣಿಮೆಯಂತಹ ವಿಶೇಷ…
-

Hase Chittara: The Folk Glory on the Walls of Malenadu
Kannada Nestled in the lush, rain-drenched forests of Karnataka’s Malnad region lies a visual secret kept alive for centuries by the Deevaru community. It isn’t found in high-end galleries, but on the humble mud walls of village homes. This is Hase Chitra (or Chittara)—a ritualistic art form that turns geometry into a prayer and red…
-

ಕಾವಿಕಲೆ – ಅವನತಿಯ ಅಂಚಿನಲ್ಲಿರುವ ಅದ್ಭುತ ಕಲೆ
ANKOLA-CULTURE HISTORY AND ECOLOGY Facebook ಗ್ರೂಪನಲ್ಲಿ ಕಾವಿಕಲೆಯ ಕುರಿತ ಸಂಗತಿಗಳನ್ನು ಹಲವು ಸಲ ಹಂಚಿಕೊಂಡಿದ್ದಿದೆ. ಕಾವಿಕಲೆಯು ಅವನತಿಯ ಅಂಚಿನಲ್ಲಿದೆ ಎಂಬ ಚಿಂತೆಯನ್ನೇ ವ್ಯಕ್ತಪಡಿಸಿದೆವು. ಆದರೆ ಈಗ ಕಾವಿಕಲೆಯ ಪುನರುಜ್ಜೀವನದ ಸುದ್ದಿ ನಿಜಕ್ಕೂ ಹರ್ಷದಾಯಕವಾಗಿ ಬಂದಿದೆ. ನವರಾತ್ರಿಯಲ್ಲಿ ಅವರ್ಸೆಯ ಶ್ರೀಕಾತ್ಯಾಯಿನಿ ಬಾಣೇಶ್ವರ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಮೇಲ್ಛಾವಣಿ ಹಾಗೂ ಮುಂಭಾಗದಲ್ಲಿ ಕಾವಿ ಚಿತ್ತಾರಗಳನ್ನು ಪುನಃ ರಚಿಸಿರುವುದು ಕಂಡಿತು. ದೇವಸ್ಥಾನದ ಆಡಳಿತ ಮಂಡಳಿಯ ತೀವ್ರತರವಾದ ಕಾಳಜಿಯ ಪರಿಣಾಮ ಅಲ್ಲಿಯ ಗೋಡೆ ಹಾಗೂ ಮೇಲ್ಛಾವಣಿಯಲ್ಲಿ ತರಹೇವಾರಿ ಬಣ್ಣಗಳಿಂದ ಹಾಳಾಗಿದ್ದ ಕಾವಿ…
-

ಗೌಳಿ ಜನಾಂಗ ಮತ್ತು ಅವರ ಕಲೆ – ಕುಣಿತ
ಇವರು. ಮೂಲತ: ಮಹಾರಾಷ್ಟ್ರ ಮತ್ತು ಗೋವಾದವರು. ಪಶುಪಾಲಕ ವೃತ್ತಿಯವರಾದ ಇವರು ಮಹಾರಾಷ್ಟದ ಅಜ್ಮೀರ್, ಕೊಲ್ಲಾಪುರ ಮತ್ತು ಸುತ್ತು ಮುತ್ತಲ ಪ್ರದೇಶಗಳಿಂದ ವಲಸೆ ಬಂದವರು. ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾಂ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಶಿವಾಜಿ ವಂಶಸ್ಥರೆಂದು ಹೇಳಿಕೊಳ್ಳುವ ಇವರು ಕಿವಿಗೆ ರಾಸ್ಗತಿ, ಕೊರಳಿಗೆ ಮಣಿಸರ ಮತ್ತು ರೂಪಾಯಿ ಸರ, ಕೈ ಬೆರಳಿಗೆ ತಾಮ್ರದ ಸಲಾ, ಬೆಳ್ಳಿ ಕಡಗಗಳನ್ನು ಧರಿಸುತ್ತಾರೆ. , ಅರ್ಧಚಂದ್ರಾಕಾರವಾಗಿ ತಲೆ ಬೋಳಿಸಿಕೊಂಡು ಜುಟ್ಟು ಬಿಡುವುದು ಇವರ ಸಾಂಪ್ರದಾಯಿಕ ಶೈಲಿ. ಈ…
-
ಯಕ್ಷ ತಿಳುವಳಿ – ಯಕ್ಷಗಾನದ ವೇಷಭೂಷಣಗಳ ಮಾಹಿತಿ
ಯಕ್ಷಗಾನದ ವೇಷಭೂಷಣಗಳ ಒಂದಿಷ್ಟು ವಿವರಗಳು ೧. ತುರಾಯಿ: ಮುಂಡಾಸು,ಕೇದಗೆ ಮುಂದಲೆ ತುದಿಯಲ್ಲಿ ಸಿಕ್ಕಿಸುವ ದಿಪಶಿಖಾಕೃತಿಯ ರಚನೆ. ೨. ತಾವರೆ: ಕಮಲ,ಹೂವು,ಕುಚ್ಚು. ಮುಂಡಾಸು ಕೇದಗೆ ಮುಂದಲೆಗಳ ಮಧ್ಯದಲ್ಲಿ ಹಾಕುತ್ತಾರೆ. ೩. ಕೆಂಚು: ಮುಂಡಾಸು, ಕೇದಗೆ ಮಂದಲೆ ಅಂಚುಗಳ ಮಧ್ಯಕ್ಕೆ ತಾವರೆಯ ನೇರಕ್ಕೆ ಸಿಕ್ಕಿಸುವ ಹೂವು ಅಥವಾ ಬೆಂಡಿನ ಎರಡು ಉರುಟು ಆಕೃತಿಗಳು. ೪. ಹೂವಿನ ಚೆಂಡು: ಸುತ್ತು ಬೆಂಡಿನದಂಡ ಬಟ್ಟೆಯ ಸುತ್ತು. ೫. ಜರಿಲಾಡಿ: ಜರಿ, ಪಗಡಿ, ಮುಂಡಾಸು, ಹಿಂದೆ ಜರಿಯಲಾಡಿ ಸಿದ್ದವಾದುದು ಬಳಕೆಯಿರಲಿಲ್ಲ. ಬಾಳೆಯ ಹಗ್ಗದ ಲಾಡಿಗಳಿಗೆ…
-

ಶಿರಸಿಯ ಬೇಡರ ವೇಷದ ಹಿಂದಿರುವ ರೋಚಕ ಸತ್ಯ
ಶಿರಸಿಯ ಬೇಡರ ವೇಷ ಒಂದು ಸಾಂಸ್ಕೃತಿಕ ಕಲೆಯಾದರು ಇದಕ್ಕೆ ತನ್ನದೇ ಆದ ಸಾಂಪ್ರದಾಯಿಕ ಇತಿಹಾಸವಿದೆ. ವರ್ಷಕ್ಕೆ ಒಂದು ದಿನ ನಾಡಿನಾದ್ಯಂತ ಹೋಳಿ (ಓಕುಳಿ) ಸಂಭ್ರಮವಾದರೆ ಉತ್ತರ ಕನ್ನದದ ಶಿರಸಿಯಲ್ಲಿ ಒಂದು ವಾರದಿಂದಲೇ ಹೋಳಿ ಜೋರಾಗಿರುತ್ತದೆ. ಇಷ್ಟು ವಿಶಿಷ್ಟವಾಗಿರುವ ಸಂಭ್ರಮ ರಾಜ್ಯದಲ್ಲಿ ಎಲ್ಲೂ ಕಾಣದು. ಬೇಡರ ವೇಷದ ಮೂಲಕ ಸಾಂಸ್ಕೃತಿಕ ಜಾನಪದ ಸೊಬಗಿನ ಆಚರಣೆ ಇಲ್ಲಿನ ವೈಶಿಷ್ಟ್ಯ. ಎರಡು ವರ್ಷಕ್ಕೊಮ್ಮೆ ಈ ಹೋಳಿ ಸಂಭ್ರಮ ನಡೆಯುತ್ತೆ. ಬೆಳಗ್ಗೆ ಹುಲಿ ವೇಷ ಆದ್ರೆ ರಾತ್ರಿ ಬೇಡರ ವೇಷ ಇಲ್ಲಿಯ ವಿಶೇಷ.…
-
ಜನಪದ ಚಿತ್ರಕಲೆ – ಹಲಿ ಕಲಾವಿದೆ ಪದ್ಮಾವತಿ ಸೊಮಾ ಗೌಡ
ಅಂಕೋಲಾ ತಾಲೂಕಿನಲ್ಲಿ ರಂಗೋಲಿಯನ್ನು ಹಲಿ ಎನ್ನುತ್ತಾರೆ. ಇಲ್ಲಿಯೂ ಜಾತಿಗೊಂದು ಬಗೆಯ ಹಲಿಯನ್ನು ಕಾಣಬಹುದು. ಸಾಮಾನ್ಯವಾಗಿ ಹಾಲಕ್ಕಿಒಕ್ಕಲ ನೆಲೆಗಳ ಪ್ರತಿ ಮನೆಮನೆಗಳಲ್ಲಿ ಹಲಿ ಬಲ್ಲವರಿರುತ್ತಾರೆ. ಯಾಕೆಂದರೆ ಮನೆಯನ್ನು ಅಂದರೆ ಮನೆಯ ನೆಲ ಅಂಗಳ ಮತ್ತು ತುಳಸಿಮನೆಯನ್ನು ಸೆಗಣಿಯಿದ ಸಾರಿಸಿದಾಗ ಆ ಸ್ಥಳದ ನಿರ್ದಿಷ್ಟ ಜಾಗದಲ್ಲಿ ಚಿಕ್ಕದಾದರೂ ಪರವಾಗಿಲ್ಲ, ಹಲಿ ಇರಬೇಕು ಎಂಬ ಪರಂಪಾರಿಕ ವಿಧಿ ಇಲ್ಲಿಯೂ ಜಾರಿಯಲ್ಲಿದೆ. ಆದ್ದರಿಂದ ಪ್ರತಿಮನೆಯ ಗೃಹಿಣಿಯು ಇಂಥ ಸಂದರ್ಭಕ್ಕೆ ಅಗತ್ಯವಾದ ಒಂದೆರಡು ಹಲಿಯನ್ನಾದರೂ ರಚಿಸಲು ತಿಳಿದಿರುತ್ತಾಳೆ. ಆದರೆ ವಿಶೇಷ ಸಂದರ್ಭಗಳಲ್ಲಿ ರಚನೆಗೊಳ್ಳುವ ಹಲಿಯನ್ನು…
-
ಅಂಕೋಲಾ – ಗುಮಟೆ ಪದ – 2
ಗಟ್ಟದ ಕೆಳಗಿನ ಪಟ್ಟಾಣೆಂಬುದು ನೋಡಿದ್ರೆ ಅಂಕೋಲೆಅಂಕೋಲೆ ಸಾರಾ ದೊಡ್ಡ ಬಜಾರಾ ಬೂಮಿತಾಯೇ ಆದಾರಾಅರವತ್ತ ಅಂಗಡಿಗ್ ಎರಡೇ ಕಲ್ಲು ಸ್ರಷ್ಟಿ ಮೈನೇ ಗೋಲಾಕಾರಾಶಿರೂರ ಹಿಡ್ಡೆ ಶಿರಮಂಗ್ಳೂರ್ ಹಿಡ್ದೆ ಬತ್ತಿರೆಲ್ಲನ ಜನರೆಲ್ಲಾಶದ್ವಿಯ ಮನೆಯೋ ಸುತ್ತಲೆ ಮುತ್ತಲೆ ತಿರುಗೂತದೆ ದ್ಯೆವರೆಲ್ಲಾಬೋಳಶೆಟ್ಟಿ ಪಂಜೆ ಪರ್ಬೂ ಶೀರೆಪರ್ಬು ಶಾವ್ಕಾರಾಹಿತ್ತಲ ಹೋಖಿಮ್ಯೆನೆ ತೋಪುಲ ಕಟ್ಟ ನೆತ್ರೋ ತೆಂಗಿನಗಿಡವೆಲ್ಲಾಈ ಊರ ಕೊಂಕೇಣರ್ ಹಣಸೇ ತಿನಸೇ ಮರುಳ್ ಮಾಡಿರ್ ತುರ್ಕರಿಗೆಲ್ಲಾತುರ್ಕರ ಕೆಳಗಿನ ಗೆದ್ದೆ ಹೊಲಮನೆ ತಕ್ಕೊಂಡ್ ಬಿಟ್ಟರ ಕೊಂಕ್ಣೇರೆಲ್ಲಾಮಂಗನಾಂಗೇ ಗಡ ಬಡ ಹಚ್ಚೆ ನೋಡೀರಲ್ಲೋ ಹಳೇ ಪಯ್ಕರುಹಳೇ ಪಯ್ಕರಿಗೆ…

