ಮಹಾತ್ಮಾ ಗಾಂಧೀಜಿ ಹಾಗೂ ಅಂಕೋಲಾ ನಡುವಿನ ನಂಟು, ಸಂಭಂದ

Posted by

·

ಅಂಕೋಲೆಗೆ ಮಹಾತ್ಮ ಗಾಂಧೀಜಿಯವರ ನಂಟಿನ ಬಗ್ಗೆ ಬರೆಯುವುದಕ್ಕೆ ಬಹಳಷ್ಟು ಇದೆ. ಕೆಲವೊಂದು ಸಂಗತಿಗಳು ಅಭಿಮಾನದ ಕುರುಹುಗಳಾಗಿ ಪದೇ ಪದೇ ಕಾಣಿಸಿಕೊಳ್ಳುತ್ತವೆ. ೧.ಬಾಸ್ಗೋಡಿನ ಮಹಾತ್ಮ ಗಾಂಧಿ ಮಂದಿರ, ೨.ಪೇಟೆಯಲ್ಲಿರುವ ಖಾದಿ ಭಂಡಾರದ ಉಪ್ಪರಿಗೆ, ೩.ಅವರ್ಸೆಗೆ ಹಳ್ಳ ಇಳಿದು ಹೋಗುವ ಹಳೇ ಮಾರ್ಗದ ಶಂಕರ ದೇಸಾಯರ ಮನೆ ಅಟ್ಟದಲ್ಲಿರುವ ಚಿತ್ರ ಮತ್ತು ೪.ಕಾಮತರ ಮಗಳ ಮದುವೆಯ (1956) ಕರೆಯೋಲೆ. ನೀವು ಗಮನಿಸಿದವುಗಳನ್ನು ದಯವಿಟ್ಟು ತಿಳಿಸಿ.

ಮಾಹಿತಿ: ನಂದನ್ ಐಗಳ್, ANKOLA- CULTURE HISTORY AND ECOLOGY


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading