Category: ಜಾತಿ ಧರ್ಮ
-

ಉಪನಾಡವರಿಗೂ ನಾಡವರಿಗೂ ಇರುವ ವ್ಯತ್ಯಾಸ | ಉಪನಾಡವರ ಕುಲಛರಿತ್ರೆ, ಆಚಾರ ವಿಚಾರ
ಈ ಸಮಾಜದ ಮೂಲ, ಯಾವುದು ಎಂಬ ಬಗ್ಗೆ ನಿಖರವಾಗಿ ಹೇಳುವುದಕ್ಕೆ ಸರಿಯಾದ ಆಧಾರ ಸಿಗುತ್ತಿಲ್ಲ. ಆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ನಾಡವರಂತೆ ಇವರು ಸಹ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ವಲಸೆ ಬಂದವರು ಎಂಬುದು ಸಾಮಾನ್ಯ ತಿಳಿವಳಿಕೆ. ಅವರ ಜೊತೆಯಲ್ಲಿ ಕೆಲ್ಸಿ, ಕುಂಬಾರರು, ಆಚಾರಿ, ಮಡಿವಳ, ಸೂಳೆ, ಹಳೇ ಪೈಕ ಇವರೂ ಬಂದರು. ಇವರೆಲ್ಲ ಕನ್ನಡಿಗರೇ. ಅವರೆಲ್ಲರ ಮೂಲಸ್ಥಾನ ಬಾರ್ಕೂರು ಅಥವಾ ಮಲ್ಪೆ ಹಾಗೂ ಉಪನಾಡವರ ಕುಲದೇವರು ‘ಶಂಕರನಾರಾಯಣ’, ಆ ದೇವರನ್ನು ಅವರು ತಮ್ಮ ಜೊತೆಯಲ್ಲಿ ತಂದು…
-

ಕೊಮಾರಪಂತರ ಕುಲಚರಿತ್ರೆ, ಜೀವನ, ಸಂಪ್ರದಾಯ, ಆಚರಣೆ, ಸಂಸ್ಕೃತಿ
ಕೊಮಾರ ಪೈಕ (ಪಂತ) : ೧. ಕ್ಷಾತ್ರಪರಂಪರೆ : ಇತ್ತೀಚಿನ ದಿನಗಳಲ್ಲಿ ಕೃಷಿಕರಾಗಿ, ಸರಕಾರಿ ಹಾಗೂ ಖಾಸಗಿ ನೌಕರರಾಗಿ. ಕೂಲಿಕಾರ್ಮಿಕರಾಗಿ, ಸಣ್ಣ ಪುಟ್ಟ ಗುತ್ತಿಗೆದಾರರಾಗಿ. ಜೀವನ ನಿರ್ವಹಿಸುತ್ತಿರುವ ಕೊಮಾರ ಪೈಕ (ಕುಮಾರ + ಪಾಯಕ)ರು ಮೂಲತಃ ಕ್ಷಾತ್ರವೃತ್ತಿಯಲ್ಲಿ ತೊಡಗಿಕೊಂಡವರು. ಕುಮಾರ > ಕೊಮಾರ + ಪಾಯಕ > ಪೈಕ ಎಂದರೆ ತರುಣ + ಸಿಪಾಯಿ, ವೀರಸೈನಿಕನೆಂದರ್ಥ, ಹೆಚ್ಚಾಗಿ ಪದಾತಿದಳದವರು. ಕೊಮಾರ ಪೈಕದಂತೆ ಹಳೇ ಪೈಕ, ಸೆಣೆ ಪೈಕ ಎಂಬ ಬೇರೆ ಬೇರೆ ) ಸಮುದಾಯಕ್ಕೆ ಸೇರಿದ ಕಾಲ್ಹಳದವರೂ…
