Category: ಉತ್ತರ ಕನ್ನಡ
-

ಕೆನರಾ ಸರ್ಕಲ್ – 36 ಬಗೆಯ ಅರಣ್ಯಗಳು – ಉತ್ತರ ಕನ್ನಡದ ನೈಸರ್ಗಿಕ ಸಂಪತ್ತು
ಹಳಿಯಾಳ ವಿಭಾಗದ ಬಗ್ಗೆ ಹೊನ್ನಾವರ ವಿಭಾಗದ ಬಗ್ಗೆ ಹೊನ್ನಾವರ ಅರಣ್ಯ ವಿಭಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿದೆ. ಈ ವಿಭಾಗ ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲೂಕುಗಳನ್ನು ಮತ್ತು ಅಂಕೋಲಾ ತಾಲೂಕಿನ ಒಂದಿಷ್ಟು ಭಾಗವನ್ನು ಒಳಗೊಂಡಿದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 1,40,901 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ಸುಮಾರು 71 ವಿಸ್ತಾರವಾಗಿದೆ (1,925.26 ಚ.ಕಿ.ಮೀ.) ವಿಭಾಗ ಕರಾವಳಿ ಪ್ರದೇಶಗಳು ಮತ್ತು ಘಟ್ಟ ಪ್ರದೇಶಗಳು ಎರಡನ್ನೂ ಹೊಂದಿದೆ. ಶರಾವತಿ, ಅಘನಾಶಿನಿ ಮತ್ತು…
-
ನಮ್ಮ ಉತ್ತರ ಕನ್ನಡ – ಸಂಪೂರ್ಣ ಮಾಹಿತಿ
ಉತ್ತರ ಕನ್ನಡ ಜಿಲ್ಲೆಯ ಸಾಮಾನ್ಯ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ (2021) ಸಾರ್ವಜನಿಕ ಮಾಹಿತಿ ಅಧಿಕಾರಿ, ಉತ್ತರ ಕನ್ನಡ ಜಿಲ್ಲೆ ಅವರು ಹೊರಡಿಸಿದ ಉತ್ತರ ಕನ್ನಡ ಜಿಲ್ಲೆಗೆ ಸಂಭಂದಿಸಿದ ಇತ್ತೀಚಿನ (2021) ಮಾಹಿತಿಗಳಾದ ಭೂವಿಸ್ತಾರ, ಜನಗಣತಿ, ಸಾಕ್ಷರತಾ ಪ್ರಮಾಣ, ಸಾರಿಗೆ ಸೌಲಭ್ಯ, ಹವಾಮಾನ, ಸರಕಾರಿ ಸೌಲಭ್ಯಗಳು, ವ್ಯಾವಹಾರಿಕ ಮಾಹಿತಿ ಹಾಗು ಇನ್ನು ಹೆಚ್ಚಿನ ಮಾಹಿತಿಗಳನ್ನು ಒಳಗೊಂಡ ಪಿ.ಡಿ.ಎಫ್. ಫೈಲ್ (PDF file) ಅನ್ನು ಕೆಳಗೆ ಲಗತ್ತಿಸಲಾಗಿದೆ.
