Category: Uncategorized
-

ಹೆಚ್ಚಿದ ಕಾಂಡ್ಲಾ ವನ ಪ್ರದೇಶ: ರಾಜ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಪ್ರಥಮ
ಕರ್ನಾಟಕದಲ್ಲಿ ಕಾಂಡ್ಲಾ ವನ ಪ್ರದೇಶದ ವಿಸ್ತೀರ್ಣತೆ ಹೆಚ್ಚಿದ್ದು, ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚಿನ ಕಾಂಡ್ಲಾ ಕಾಡುಗಳ ವಿಸ್ತೀರ್ಣತೆ ಪಡೆದಿವೆ. ರಾಜ್ಯದ ಕಾಂಡ್ಲಾ ಕಾಡಿನ ಪ್ರದೇಶವು 2019ರ ನಂತರ 2.57 ಚದರ ಕಿಲೋಮೀಟರ್ (ಸುಮಾರು 257 ಹೆಕ್ಟೇರ್) ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ ಅತಿಹೆಚ್ಚು ಕಾಂಡ್ಲಾವನ ವಿಸ್ತರಿಸಿದ ರಾಜ್ಯಗಳ ಪೈಕಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. 1.97 ಚದರ ಕಿಲೋಮೀಟರ್‌ನೊಂದಿಗೆ (197 ಹೆಕ್ಟೇರ್) ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ಮುಂದಿದೆ. ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ…
